ತೋಟಗಾರಿಕೆ ಕರ್ನಾಟಕದಲ್ಲಿ  ಗಮನಾರ್ಹ ಮತ್ತು ಮುಂಬರುವ ವಲಯವಾಗಿದೆ. ತೋಟಗಾರಿಕೆ ಕೃಷಿ ಭೂಮಿಗೆ ಉತ್ತಮ ವೈವಿಧ್ಯೀಕರಣದ ಆಯ್ಕೆಯಾಗಿದ್ದು, ರೈತರಿಗೆ ಭರವಸೆ ಮತ್ತು ಲಾಭದಾಯಕ ಆದಾಯವಾಗಿ ಪರಿಗಣಿಸಿದೆ. ತೋಟಗಾರಿಕೆ ಇಲಾಖೆಯು ರಾಜ್ಯದ ತೋಟಗಾರಿಕೆಯ ಒಟ್ಟಾರೆ ಅಭಿವೃಧಿಗೆ ಕಾರಣವಾಗಿದೆ. ಇಲಾಖೆಯು ತೋಟಗಾರಿಕೆ ಅಭಿವೃದ್ಧಿಗೆ ಒಂದು ನಿರ್ಧಿಷ್ಟ ನೀತಿಯನ್ನು ಅಳವಡಿಸಿಕೊಂಡಿದೆ

 

ಯಶೋಗಾಥೆಗಳು (Success stories)

  ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆ  (PPP-IHD) ಮತ್ತು ರೈತ ಉತ್ಪಾದಕರ ಸಂಸ್ಥೆ (FPO)

ತೋಟಗಾರಿಕೆ ಕ್ಷೇತ್ರ ಮತ್ತು ನರ್ಸರಿಗಳಲ್ಲಿ ಲಬ್ಯವಿರುವ ಕಸಿ/ಸಸಿಗಳ ವಿವರಗಳು

ಸುತ್ತೋಲೆ/ಟೆಂಡರ್
Notification for registration of Water Tanker manufacturers under the Programme of Assistance to purchase of water tanker under various schemes of Horticulture Department for the years 2019-20 and 2020-21.
 ಜೈವಿಕ ಕೇಂದ್ರ, ಹುಳಿಮಾವು ಇಲ್ಲಿ ಸಾರ್ವಜನಿಕರಿಗೆ ದೊರೆಯುವ ಪರಿಕರಗಳು ಮತ್ತು ಸೌಲಭ್ಯಗಳ ವಿವರ
 ರಿಕ್ತ ಸ್ಥಾನಗಳ ರಿಜಿಸ್ಟರ್ ನಿರ್ವಹಣೆ
 Invitation for registration of Organizations for Outsourcing of Services for 3rd Party inspection of MI systems (Drip/ Sprinkler) installed in the farmers' field for the year 2017-18 & 2018-19
  ಹುಳಿಮಾವು ತೋಟಗಾರಿಕೆ ಕ್ಷೇತ್ರದಲ್ಲಿ ಕೈಗೊಳ್ಳಲಾಗುವ ಮೆಟ್ರೋ ಕಾಮಗಾರಿಯಿಂದ  ಬಾಧಿತವಾಗುತ್ತಿರುವ ಅರಣ್ಯ ಮರಗಳನ್ನು ಹರಾಜಿನ ಮೂಲಕ ವಿಲೇವಾರಿ ಮಾಡುವ ಕುರಿತಾದ ಪ್ರಕಟಣೆ.
ತೋಟಗಾರ ಹುದ್ದೆಗೆ ನೇಮಕಾತಿಗಾಗಿ ಆನ್ ಲೈನ್ ಅರ್ಜಿ

Online Application for the Post of Gardner Recruitment 

ತೋಟಗಾರ ನೇಮಕಾತಿ (ಗ್ರೂಪ್ - ಡಿ ಹುದ್ದೆ)