Schemes

ತೋಟಗಾರಿಕೆ ಇಲಾಖೆಯ 2019-20 ನೇ ಸಾಲಿನಲ್ಲಿನ ಯೋಜನೆಗಳ ಅನುದಾನದ ವಿವರಗಳು
ಕ್ರ.ಸಂ ಯೋಜನೆಗಳ ಹೆಸರು ಅನುದಾನ
  ಕೇಂದ್ರವಲಯ ಯೋಜನೆಗಳು   
1 ರಾಷ್ಟ್ರೀಯ ಎಣ್ಣೆಕಾಳು ಮತ್ತು ಎಣ್ಣೆತಾಳೆ ಅಭಿಯಾನ ಯೋಜನೆ  528.00
2 ಕೇಂದ್ರ ಪುರಸ್ಕ್ರತ ರಾಷ್ಟ್ರೀಯ ಸುಸ್ಥಿರ ಬೇಸಾಯ  26400.00
3 ಉತ್ಪಾದನಾ ಸುಧರಣಾ ಕಾರ್ಯಯೋಜನೆಗಾಗಿ ತೆಂಗಿನಲ್ಲಿ ಸಂಯೋಜಿತಾ ಬೇಸಾಯ  1596.35
4 ರಾಷ್ಟ್ರೀಯ ತೋಟಗಾರಿಕೆ ಮಿಷನ್-ಕನ್ನಡ, ಆಂಗ್ಲ 12549.00
5 ರಾಷ್ಟ್ರೀಯ ಆಯುಷ್ ಮಿಷನ್ 100.00
  ಒಟ್ಟು 41073.35
  ರಾಜ್ಯವಲಯ ಯೋಜನೆಗಳು  
1 ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಉಪ ಯೋಜನೆ ಕಾಯ್ದೆ 2013ರಡಿ ಬಳಕೆಯಾಗದೆ ಇರುವ ಮೊತ್ತ 328.97
  ತೋಟಗಾರಿಕೆ ಮಾರುಕಟ್ಟೆ ಇಂಟೆಲಿಜೆನ್ಸ್ ಘಟಕ 200.00
2 ತೋಟಗಾರಿಕಾ ನಿಗಮ ಮತ್ತು ಮಂಡಳಿಗಳಿಗೆ ಸಹಾಯಧನ  3000.00
3 ಸಮಗ್ರ ತೋಟಗಾರಿಕಾ ಅಬಿsವೃದ್ಧಿ 13000.00
  ಹಣ್ಣು ಮತ್ತು ತರಕಾರಿ ಅಭಿವದ್ದಿ 15000.00
4 ಕೃಷಿ ಕ್ಷೇತ್ರ ಮತ್ತು ಸಸ್ಯವಾಟಿಕೆಗಳ ಅಬಿವೃದ್ಧಿ ಮತ್ತು ನಿರ್ವಹಣೆ 1300.00
5 ಇಲಾಖಾ ಪ್ರಯೋಗಶಾಲೆಗಳ ಅಬಿವೃದ್ದಿ  705.00
6 ತೋಟಗಾರಿಕೆ ಬೆಳೆಗಳ ಕೀಟ ಮತ್ತು ರೋಗಗಳ ಸಮಗ್ರ ನಿಯಂತ್ರಣ ಯೋಜನೆ 1215.00
7 ತೋಟಗಾರಿಕೆ ಕಟ್ಟಡಗಳು 1000.00
8 ಕರ್ನಾಟಕ ಜಲಾನಯನ ಅಬಿವೃದ್ಧಿ ಯೋಜನೆ -II (ಸುಜಲಾ-III) 233.00
9 ಕೃಷಿ ಭಾಗ್ಯ ತೋಟಗಾರಿಕೆ 6000.00
10 ತೋಟಗಾರಿಕೆ ಉದ್ಯಾನಗಳು ಮತ್ತು ತೋಟಗಳು 2200.00
11 ಮಧುವನ ಮತ್ತು ಜೇನು ಸಾಕಾಣಿಕೆ ಅಭಿವೃದ್ಧಿ (ಸಾಮಾನ್ಯ ವೆಚ್ಚಗಳು) 700.00
12 ಇಸ್ರೇಲ್ ಮಾದರಿಯ ತೋಟಗಾರಿಕೆ ತಾಂತ್ರಿಕತೆ ಗುಚ್ಚಗಳ ಅಭಿವೃದ್ಧಿ 13500.00
  RIDF  
1 ಕೀಟನಾಶಕ ಶೇಷ ವಿಶ್ಲೇಷಣೆ ಪ್ರಯೋಗಾಲಯ  77.00
2 ಸೂಕ್ಷ್ಮನೀರಾವರಿ ಅನುಸ್ಥಾಪನ ತೋಟಗಾರಿಕೆ  153.00
3 ಬಾಗಲಕೋಟೆಯಲ್ಲಿ ತೋಟಗಾರಿಕೆ ವಿಶ್ವವಿದ್ಯಾಲಯ                                       249.00
  ಒಟ್ಟು 58860.97
  ಜಿಲ್ಲಾವಲಯ ಯೋಜನೆಗಳು   
1 ರಾಷ್ಟ್ರೀಯ ಎಣ್ಣೆಕಾಳು ಮತ್ತು ಎಣ್ಣೆ ತಾಳೆ ಅಭಿಯಾನ ಯೋಜನೆ  55.20
2 ತೋಟಗಾರಿಕೆ ಬೆಳೆಗಳಿಗೆ ವಿಶೇಷ ಹನಿ ನೀರಾವರಿ  1095.09
3 ತೋಟಗಾರಿಕೆ ಕಟ್ಟಡಗಳು 714.00
4 ತೋಟಗಾರಿಕೆ ಕ್ಷೇತ್ರಗಳ ನಿರ್ವಹಣೆ 312.20
5 ತೆಂಗು ಬೀಜ ಸಂಗ್ರಹಣೆ ಮತ್ತು ನರ್ಸರಿ ನಿರ್ವಹಣೆಗಾಗಿ ಯೋಜನೆ 165.27
6 ಪ್ರಚಾರ ಮತ್ತು ಸಾಹಿತ್ಯ 221.27
7 ಶೀಥಲ ಗೃಹಗಳಿಗೆ ಸಹಾಯಧನ ಯೋಜನೆ  69.86
8 ಜೇನು ಸಾಕಾಣಿಕೆ 228.20
9 ರೈತರಿಗೆ ಸಹಾಯ  255.62
10 ರೈತರಿಗೆ ತರಬೇತಿ 61.82
  ಒಟ್ಟು 3178.53
  ಒಟ್ಟು 133225.85