ಕರ್ನಾಟಕ ರಾಜ್ಯದ ತೋಟಗಾರಿಕೆ ಬೆಳೆಗಳ ಅಂಕಿಅಂಶಗಳ ನೋಟ 2013-14

HORTICULTURE STATISTICS OF KARNATAKA STATE AT A GLANCE 2013-14

 

  1. ಕರ್ನಾಟಕ ರಾಜ್ಯದ ಜಿಲ್ಲಾವಾರು ಭೌಗೋಳಿಕ, ಸಾಗುವಳಿ ಮತ್ತು ತೋಟಗಾರಿಕೆ ಬೆಳೆಗಳಿಂದ ಆವೃತವಾದ ವಿಸ್ತೀರ್ಣದ ವಿವರಗಳು.Statement showing the data on the District-wise Geographical, Cultivable and Horticultural Cropped Area in Karnataka State.

  2. 2012-13 ಮತ್ತು 2013-14 ನೇ ಸಾಲಿನ ಕರ್ನಾಟಕ ರಾಜ್ಯದ ಪ್ರಮುಖ ತೋಟಗಾರಿಕೆ ಬೆಳೆಗಳ ವಿಸ್ತೀರ್ಣ, ಉತ್ಪನ್ನ, ಇಳುವರಿ ಮತ್ತು ಮೌಲ್ಯದ ಮುಖ್ಯಾಂಶಗಳು.Summary of Area, Production, Yield and Value of the major Horticultural Crops in Karnataka State, during the year 2012-13 and 2013-14.

  3. 2013-14ನೇ ಸಾಲಿನ ಕರ್ನಾಟಕ ರಾಜ್ಯದ ಪ್ರಮುಖ ತೋಟಗಾರಿಕೆ ಬೆಳೆಗಳ ವಿಸ್ತೀರ್ಣ, ಉತ್ಪನ್ನ, ಇಳುವರಿ ಮತ್ತು ಮೌಲ್ಯದ ಜಿಲ್ಲಾವಾರು ವಿವರಗಳು. Statement showing the data on the District-wise Area, Production, Yield and Value of the Major Horticultural Crops in Karnataka State, during the year 2013-14.

  4. 2013-14ನೇ ಸಾಲಿನ ಕರ್ನಾಟಕ ರಾಜ್ಯದ  ಒಟ್ಟು ತೋಟಗಾರಿಕೆ ಬೆಳೆಗಳ ವಿಸ್ತೀರ್ಣ, ಉತ್ಪನ್ನ, ಇಳುವರಿ ಮತ್ತು ಮೌಲ್ಯದ  ಜಿಲ್ಲಾವಾರು ವಿವರಗಳು. Statement showing District-wiseTotal Area and Production of Horticultural  Crops in Karnataka State, during the year 2013-14.

  5. 2013-14ನೇ ಸಾಲಿನ ಕರ್ನಾಟಕ ರಾಜ್ಯದ ಪ್ರಮುಖ ತೋಟಗಾರಿಕೆ ಬೆಳೆಗಳ ವಿಸ್ತೀರ್ಣ, ಉತ್ಪನ್ನ, ಇಳುವರಿ ಮತ್ತು ಮೌಲ್ಯದ ಅನುಸಾರ ಜಿಲ್ಲೆಗಳ ಸ್ಥಾನ.  Statement showing the data on the District-wise Area, Production and Value of the Total Horticultural Crops in Karnataka State, during the year 2013-14.

  6. 2000-2001 ರಿಂದ 2013-14 ರ ವರೆಗಿನ ಕರ್ನಾಟಕ ರಾಜ್ಯದ ಪ್ರಮುಖ ತೋಟಗಾರಿಕೆ ಬೆಳೆಗಳ ವಿಸ್ತೀರ್ಣ ಮತ್ತು ಉತ್ಪನ್ನದ ವಿವರಗಳು.  Statement showing the data on the Area and Production of the Major Horticultural Crops in the Karnataka State, for the year 2000-2001 to 2013-14.

  7. 2013-14 ನೇ ಸಾಲಿನ ರಾಜ್ಯವಾರು ವಿವಿದ ತೋಟಗಾರಿಕೆ ಬೆಳೆಗಳ ವಿಸ್ತೀರ್ಣ, ಉತ್ಪಾದನೆಯ ವಿವರಗಳು.  State-wise Area, Production, of Various Horticultural Crops during the year 2013-14.

  8. ಶ್ರೇಣೀಕರಿಸಲಾದ ತೋಟಗಾರಿಕೆ ಬೆಳೆಗಳ ವಿಸ್ತೀರ್ಣ ಮತ್ತು ಉತ್ಪಾದನೆಯ ರಾಜ್ಯವಾರು ವಿವರಗಳು. Ranking of the States according to Area and Production of Horticultural Crops..

click here download 2013-14 Detailed Area & Production of Horticulture Crops