ತೋಟಗಾರಿಕೆ ಕರ್ನಾಟಕದಲ್ಲಿ  ಗಮನಾರ್ಹ ಮತ್ತು ಮುಂಬರುವ ವಲಯವಾಗಿದೆ. ತೋಟಗಾರಿಕೆ ಕೃಷಿ ಭೂಮಿಗೆ ಉತ್ತಮ ವೈವಿಧ್ಯೀಕರಣದ ಆಯ್ಕೆಯಾಗಿದ್ದುೆ, ರೈತರಿಗೆ ಭರವಸೆ ಮತ್ತು ಲಾಭದಾಯಕ ಆದಾಯವಾಗಿ ಪರಿಗಣಿಸಿದೆ.

ತೋಟಗಾರಿಕೆ ಇಲಾಖೆಯು ರಾಜ್ಯದ ತೋಟಗಾರಿಕೆಯ ಒಟ್ಟಾರೆ ಅಭಿವೃಧಿಗಿ ೆ ಕಾರಣವಾಗಿದೆ. ಇಲಾಖೆಯು ತೋಟಗಾರಿಕೆ ಅಭಿವೃದ್ಧಿಗೆ ಒಂದು ನಿರ್ಧಿಷ್ಟ ನೀತಿಯನ್ನು ಅಳವಡಿಸಿಕೊಂಡಿದೆ.

 ಯಶೋಗಾಥೆಗಳು (Success stories)

ತೋಟಗಾರಿಕೆ ಕ್ಷೇತ್ರ ಮತ್ತು ನರ್ಸರಿಗಳಲ್ಲಿ ಲಬ್ಯವಿರುವ ಕಸಿ/ಸಸಿಗಳ ವಿವರಗಳು

ಸುತ್ತೋಲೆ/ಟೆಂಡರ್
ಅಣಬೆ ಬೇಸಾಯಕ್ಕಾಗಿ ಭತ್ತದ ಹುಲ್ಲನ್ನು ಖರೀದಿಸಲು ಟೆಂಡರ್
 
ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ
ತಾತ್ಕಾಲಿಕ ಜೇಶ್ಠತಾ ಪಟ್ಟಿ

  ಟೆಂಡರ ಹಾಗೂ ಬಹಿರಂಗ ಹರಾಜು್( ಹುಳಿಮಾವು ತೋಟಗಾರಿಕೆ ಕ್ಷೇತ್ರದಲ್ಲಿರುವ  ವಯಸ್ಸಾಗಿರುವ ಅನುಪಯುಕ್ತ ಮರಗಳ ವಿಲೇವಾರಿ )

2017-18ನೇ ಸಾಲಿನಲ್ಲಿ ಕೃಷಿ ಭಾಗ್ಯ ಯೋಜನೆಯ ತೋಟಗಾರಿಕೆ ಕಾರ್ಯಕ್ರಮಗಳ ಅನುಷ್ಟಾನ ಮಾರ್ಗಸೂಚ
ಜೇಶತ ತಾ  ಪಟ್ಟಿ (Seniority list)
 ತೋಜಂ ನಿ, ತೋಉನಿ ಮತ್ತು ಹಿಸತೋನಿ ಹುದ್ದೆಗಳಿಗೆ ನಿಯಮ 32 ರಡಿ ನೇಮಿಸಿರುವ ಅಧಿಸೂಚನೆ
ಮರು ಟೆoಡರ್ ಪ್ರಕಟಣೆ: ತೋಟಗಾರಿಕೆ ಆಯುಕ್ತರ ಕಚೇರಿ ಹಾಗೂ ಅಧೀನ ಕಛೇರಿಗಳ ಉಪಯೋಗಕ್ಕಾಗಿ ಲೇಖನ/ಸಾಮಗ್ರಿಗಳ ಸರಬರಾಜು  
ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಸಮಗ್ರ ತೋಟಗಾರಿಕೆ ಅಭಿವೃದ್ಧಿ (PPP-IHD) ಯೋಜನೆ - EOI

 FPO Guidelines, PPP-IHD Guidelines

 ಜೇನು ಪೆಟ್ಟಿಗೆ/ಕುಟುಂಬ ಹಾಗೂ ಸ್ಟ್ಯಾಂಡ್ ಉತ್ಪಾದಕರ ನೊಂದಣಿಗಾಗಿ ತಿದ್ದುಪಡಿ ಪ್ರಕಟಣೆ
 Notification for Registration of Manufacturers/Companies for Supplu and Installation of Automated System under Automation in Drip Irrigation Programme

 Notification for Registration of Drip Irrigation & Sprinkler Equipment manufacturers under PMKSY

ಇಲಾಖೆಗಳ ವ್ಯಾಪ್ತಿಯಲ್ಲಿ ಬರುವ ಕ್ಷೇತ್ರ ಇಲಾಖೆ/ ಆಯುಕ್ತಾಲಯ/ ನಿರ್ದೇಶನಾಲಯ/ ಮಂಡಳಿ/ ನಿಗಮ/ಸಾರ್ವಜನಿಕ ಉದ್ದಿಮೆ/ಸಂಸ್ಥೆಗಳಿಗೆ ನೇಮಕ ಮಾಡಿರುವ ಮುಖ್ಯ ಜಾಗೃತ ಅಧಿಕಾರಿ/ಜಾಗೃತ ಅಧಿಕಾರಿ ವಿವರಗಳು/ವಲಯ/ ಜಿಲ್ಲಾ ಕಛೇರಿಗಳಿಗೆ  ನೇಮಕ ಮಾಡಿರುವ ಜಾಗೃತ ಅಧಿಕಾರಿ ವಿವರಗಳ